ಅಮೂಲ್ಯ....


ಮಾನವ ಕಂಡ ಕಂಡಲ್ಲಿ ಭೂಮಿಗೆ ತೂತು ಕೊರೆದು ನೀರಿನ ನಿಕ್ಷೆಪಗಳನ್ನೇ ನಾಶ ಮಾಡುತ್ತಿದ್ದಾನೆ. ಮತ್ತೊಂದೆಡೆ ಕಾಡುಗಳನ್ನು ಕಡಿದು ಮಳೆ ಕಡಿಮೆಯಾಗುವಂತೆ ಮಾಡಿದ್ದಾನೆ. ನೀರು ಇಂಗಿ ಅಂತರ್ಜಲ ಹೆಚ್ಚುವುದೂ ನಿಂತು ಹೋಗಿದೆ. ತೀವ್ರ ಬಾಯಾರಿದ ಕಾಗೆ ನಲ್ಲಿಯಲ್ಲಿ ನೀರು ಬರುವುದೇ ಎಂದು ಆಸೆಯಿಂದ ನೋಡುತ್ತಿದೆ. ನೀರು ಎಷ್ಟು ಅಮೂಲ್ಯ ಎಂಬುದನ್ನು ಈ ಕಾಗೆ ಮನುಷ್ಯರಿಗೆ ಹೇಳಿ ಕೊಡುತ್ತಿದೆಯೇ?

Comments

  1. wow.. ಇದು ನಾಗರೀಕ ಕಾಗೆ. ಹಾಗಾಗಿ ನಾಗರೀಕತೆ ಬೆಳೆದ೦ತೆ ಸಮಸ್ಯೆಗಳು ಮನುಶ್ಯರನ್ನೊ೦ದೆ ಅಲ್ಲ ಕಾಗೆಯನ್ನೂ ಸುತ್ತುವರಿದಿದೆ ಅ೦ತಲೂ ಅನ್ನಿಸುತ್ತಿದೆ.

    ReplyDelete

Post a Comment

Popular posts from this blog

ಮನುಜ೦ಗೆ ಉಳಿವಿಲ್ಲ ...

ರಾಖಿ ವೆಬ್ ಸೈಟ್ ಮಾಡ್ತಾಳ೦ತೆ.....

ಕಳೆದ ಬಾಲ್ಯವ ನೆನೆದು