ವಿಶ್ವ ಸುಂದರಿ ಮುಕುಟ ಮುಡಿದಾಳೆ ಈ ಪಾರ್ವತಿ....

ಮಳ್ಳಿ ಹುಡುಗಿ ಪಾರ್ವತಿ ವಿಶ್ವ ಸುಂದರಿ ಮುಕುಟ ಮುದಿಯುತ್ತಾಳೆಯೇ...?
ಇ೦ಥದ್ದೊ೦ದು ಪ್ರಶ್ನೆ ಭಾರತೀಯ ರಸಿಕರನ್ನು ಕಾಡುತ್ತಿದೆ...
ವಿಷಯ ಏನಪ್ಪಾ ಅ೦ದ್ರೆ ಡಿ೧೩ ರ೦ದು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಅ೦ತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಪ್ರಶಸ್ತಿ ಗೆಲ್ಲುವ ಫೆವರಿಟ್ ಸುಂದರಿಯರ ಸಾಲಿನಲ್ಲಿ ನಮ್ಮ ಪಾರ್ವತಿಯೂ ಇದ್ದಾಳೆ.
ಪೂರ್ತಿ ಹೆಸರು ಪಾರ್ವತಿ ಒಮ್ಮನ್ ಕುಟ್ಟನ್ ಮೂಲತಃ ಕೇರಳದವಳು. ೫ ಅಡಿ ೯ ಇಂಚು ಎತ್ತರದ ಈಕೆ ೨೧ರ ಹರೆಯದ ಚೆಲುವೆ. ಕಳೆದ ಎಪ್ರಿಲ್ ನಲ್ಲಿ ಹೈದರಾಬಾದ್ ನಲ್ಲಿ ನಡೆದ ಮಿಸ್ ಇ೦ಡಿಯಾ ಸ್ಪರ್ಧೆಯಲ್ಲಿ ಜಯ ಗಳಿಸುವ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ. ೧೯೬೬ರಲ್ಲಿ ರೀಟ ಫಾರಿಯಾ, ೧೯೯೪ರಲ್ಲಿ ಐಶ್ವರ್ಯಾ ರೈ, ೧೯೯೭ರಲ್ಲಿ ಡಯಾನಾ ಹೇಡನ್, ೧೯೯೯ರಲ್ಲಿ ಯುಕ್ತಾ ಮುಖಿ, ೨೦೦೦ದಲ್ಲಿ ಪ್ರಿಯಾ೦ಕಾ ಚೋಪ್ರಾ ವಿಶ್ವ ಸುಂದರಿ ಕಿರೀಟ ಮುಡಿದಿದ್ದರು
ಇದೀಗ ಸ್ಪರ್ಧಿಸುತ್ತಿರುವ ಪಾರ್ವತಿಯೂ ಕಿರೀಟದೊ೦ದಿಗೇ ಮರಳಲಿ ಅಲ್ಲವೆ?
ಪಾರ್ವತಿಯ ಒ೦ದಿಷ್ಟು ಫೋಸ್ ಗಳನ್ನುಇಲ್ಲಿ ಕೊಟ್ಟಿದ್ದೇನೆ ನೋಡಿ....















Comments

  1. ಬಹಳ ತಿಂಗಳುಗಳ ನಂತರ ನಿಮ್ಮ ಇರುವನ್ನು ತಿಳಿಸಿದ ನಿಮ್ಮ ಬ್ಲಾಗಿಗೆ ಪುಟ್ಟದೊಂದು ಥ್ಯಾಂಕ್ಸ್...

    ReplyDelete

Post a Comment

Popular posts from this blog

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?