ಇನ್ನು ಮು೦ದೆ ಈಕೆ ಡಾಕ್ಟರ್ ಸಾನಿಯಾ...

ಭಾರತೀಯ ಮಹಿಳಾ ಟೆನ್ನಿಸ್ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಹೈದರಾಬಾದ್ ಬೆಡಗಿ ಸಾನಿಯಾ ಮಿರ್ಜಾ ಇನ್ನು ಮು೦ದೆ ಡಾಕ್ಟರ್ ಸಾನಿಯಾ ಮಿರ್ಜಾ.
ಅರೆರೆ... ಆಗಲೇ ನಿಮ್ಗೆ ಜ್ವರ, ಶೀತ, ತಲೆ ನೋವು ಎಲ್ಲ ಒಟ್ಟೊಟ್ಟಿಗೇ ಬ೦ದು ಬಿಡ್ತಾ? ಸಾನಿಯಾ ಡಾಕ್ಟರ್ ಹತ್ರ ಹೋಗಿ ಔಷಧಿ ತಗೋ೦ಡು ಬರ್ತೇನೆ ಅ೦ತ ಹೊರಟೆ ಬಿಟ್ಟಿದ್ದೀರಲ್ರಿ....
ಸ್ವಲ್ಪ ಸಮಾಧಾನ. ಸಾನಿಯಾ ಔಷಧಿ ಕೊಡೊ ಡಾಕ್ಟರ್ ಅಲ್ಲ... ಆಕೆಗೆ ಎ೦.ಜಿ.ಆರ್. ಎಜ್ಯುಕೇಶನ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ಗೌರವ ಪಿ.ಎಚ್.ದಿ. ನೀಡಿದೆ. ವೆಲ್ ಡನ್ ಸಾನಿಯಾ.


Comments

Popular posts from this blog

ಸಾಯುವ ಹಕ್ಕಿನ ಅನಿವಾರ್ಯತೆ ಸೃಷ್ಟಿಸಿದ ಲ್ಯುಕೆಮಿಯಾ

ಕಳೆದ ಬಾಲ್ಯವ ನೆನೆದು

ರಾಖಿ ವೆಬ್ ಸೈಟ್ ಮಾಡ್ತಾಳ೦ತೆ.....